...

14 views

ಮುಖವಾಡ
ಮುಖವಾಡ ಧರಿಸಿವವರೆಲ್ಲ ಕೆಟ್ಟವರಲ್ಲ.
••••••••••••••••••••••••••••••••••••••••••••••

🎭ಮುಖವಾಡವನ್ನು ಒಳ್ಳೆಯವರು ಧರಿಸುವರು
ವಂಚಕರೂ ಧರಿಸುವರು, 🎭

ಒಳ್ಳೆಯವರು ಸ್ವಾರ್ಥಕ್ಕಾಗಿ ಧರಿಸುವರು...!!

ಹೌದು ಕೆಲವು ಸಾರಿ ನಮ್ಮವರ ಖುಷಿಗೋಸ್ಕರ
ಸ್ವಾರ್ಥಿ ಆಗಬೇಕಾಗುತ್ತದೆ.

ಹೇಗೆ ಗೊತ್ತಾ ತನ್ನ ನೋವು ತನ್ನವರಿಗೆ ಕಾಣಬಾರದೆಂದು
ನೋವ ಮುಚ್ಚಿಡಲು ಹುಸಿ ನಗು ಚಲ್ಲಲು ನಗುವಿನಂತೆ
ಮುಖವಾಡ ಧರಿಸಿ ಬೇಕಾಗುತ್ತದೆ. 🎭

ವಂಚಕರು ವಂಚಿಸಲು ಬಣ್ಣ ಬಣ್ಣದ ಮುಖವಾಡ
ಧರಿಸುವರು ಬಣ್ಣದ ಮಾತು ನುಡಿಯುವರು...!!🎭

ಅದಕ್ಕಾಗಿ ಮುಖವಾಡ ಕೆಟ್ಟದ್ದೇ ಇರುವುದಿಲ್ಲ ಅಲ್ಲವೇ.....
© ಕೆ ರಂಗನಾಥ★