...

7 views

ನಿಶ್ಯಬ್ದ ರಾತ್ರಿಯ ಆ..ಶಬ್ದ..!!
ಯಾಕೋ ಗೊತ್ತಿಲ್ಲ ಈ ದಿನ ಎಷ್ಟೇ ಹೊರಳಾಡಿ ಒದ್ದಾಡಿದರೂ ಕಣ್ಣಿಗೆ ನಿದ್ರೆ ಹತ್ತಲೊಲ್ಲದು, ಮನಸಲಿ
ಏನೇನೋ ಆಲೋಚನೆಗಳು, ಕಳೆದು ಹೋದ ನೆನಪುಗಳ ಜೊತೆಗೆ ಯಾರೂ ಇಲ್ಲದೇ ಒಬ್ಬಳೇ ಇರಬೇಕಾದುದರ ಬಗೆಗಿನ ಬೇಸರಿಕೆ.
ಹೀಗೆಯೇ ರಾತ್ರಿಯಿಡೀ ಒದ್ದಾಟ ನಡೆದೆ ಇತ್ತು
ಮೊಬೈಲ್ ತೆಗೆದು ಸಮಯ ನೋಡಿದರೆ ನಾಲ್ಕಾಗಿತ್ತು, ಇನ್ನೇನು ಒಂದು ಗಂಟೆ ಕಳೆದರೆ ಬೆಳಕಾಗೇ ಬಿಡುವುದು, ಒಂದೇ ಒಂದು ನಿಮಿಷವೂ ನಿದ್ರೆಯ ಗಮ್ಮತ್ತನ್ನು ಕಳೆದುಕೊಳಲು ಇಷ್ಟಪಡದ ನಾನು ಇವತ್ತು ಹೀಗೆ ಒದ್ದಾಡುವಂತಾಯಿತಲ್ಲ ಎಂದು ಮನದಲೇ...