ಅಪ್ಪನ ನೆನಪು....
ಅಪ್ಪ ಅಂದ್ರೇನೇ ಒಂದು ಶಕ್ತಿ ಇವಾಗ ನನ್ನ ಜೊತೆ ಅಪ್ಪ ಇಲ್ಲ ಅಪ್ಪ ಇಲ್ಲದ ಜೀವನ ತುಂಬಾ ಕಷ್ಟ ಅವರು ನನ್ನ ಬಿಟ್ಟು ಹೋದಮೇಲೆ.
ತುಂಬ ಕಷ್ಟ ಆಯ್ತು ಜೀವನ ಅಮ್ಮನಿಗೆ ಏನೂ ಗೊತ್ತಿಲ್ಲ ಮುಂದಿನ ಜೀವನ ಬರೇ ಕಷ್ಟ ಬಂದುಬಳಗ ಎಲ್ಲಾ ನಾವು ಬೀದಿ ಪಾಲಾಗಬೇಕು ಅನ್ನೋದು.
ಎಲ್ಲ ಒಂಥರ ಅಯೋಮಯ ಕಣ್ಣು ಕಟ್ಟಿ ಕಾಡಿಗೆ ಬಿಟ್ಟಾಗಿತ್ತು ಗೊತ್ತಿಲ್ಲ ಹೇಗೋ ಸಾಗ್ತಾ ಬಂದ್ವಿ ಯಾರೂ ಕಷ್ಟಕ್ಕೆ ಆಗಲಿಲ್ಲ ಎಲ್ಲರಿಗೂ ದುಡ್ಡೇ ಮುಖ್ಯ ಆಯ್ತು .
ಅಪ್ಪ ಬದುಕಿ ಬಂದಿದ್ದರೆ...