...

8 views

ಚಿಂತೆ ಮುಖ್ಯವೇ....?
ಒಂದು ಊರಿನಲ್ಲಿ ಒಬ್ಬ ಮನುಷ್ಯನು. ಬೇಟೆ ಆಡಲು ತನ್ನ ಮನೆಯ ಪಕ್ಕದಲ್ಲಿರುವ ತೊಟಕ್ಕೆ ಹೊದನು. ಜೀವನದಲ್ಲಿ ನಿರಾಸೆಯಿಂದ ಆ ಮನುಷ್ಯನು ಪ್ರತಿ ನಿತ್ಯವೂ ದೇವರಲ್ಲಿ ಈ ರೀತಿಯಾಗಿ ಬೇಡಿಕೊಳ್ಳುತ್ತಿದ್ದನು. "ದೇವರೇ ನನ್ನ ಚಿಂತೆ ಭಾರವನ್ನೆಲ್ಲಾ ತೆಗೆದು ಹಾಕು ನನಗೆ ನೆಮ್ಮದಿ ಸಾಕು" ಎಂಬುದಾಗಿ. ಬೇಟೆಗೆಂದು ಹೋಗಿದ್ದ ಮನುಷ್ಯನು ಯಾವ ಬೇಟೆ ಸಿಗದೆ ಮತ್ತು ಹಸಿವಿನಿಂದ ಬಳಲಿ ತಲೆ ಸುತ್ತಿ ಕೆಳಗೆ ಬಿದ್ದನು.......

ಸ್ವಲ್ಪ ಸಮಯದ ನಂತರ ಅವನಿಗೆ ಪ್ರಜ್ಞೆ ಬಂದಿತು ಆದರೆ ಅವನಂದ ಮೇಲೆಳಲು ಸಾದ್ಯವಾಗಲಿಲ್ಲ. ತರುವಾಯ ಆತನಿಗೆ ತುಸು ಸ್ವಪ್ನವೊಂದು ಬಂದಿತು. ಆ ಸ್ವಪ್ನದಲ್ಲಿ ದೇವರು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು ಹೀಗಂದನು "ಮಗನೇ, ಚಿಂತಿಸದಿರು ನನ್ನ ಮೇಲೆ ಕೇವಲ ನಂಬಿಕೆ ಮಾತ್ರ ಇಡು(ಮಾರ್ಕ5:36), ನಿನ್ನ ಚಿಂತಭಾರವನ್ನ ನನ್ನ ಮೇಲೆ ಹಾಕು(ಕೀರ್ತ55:22), ನಾನು ನಿನ್ನನ್ನು ಬಲಪಡಿಸುತ್ತೇನೆ(ಯೆಶಾ41:10) ಏಳು ಎದ್ದೇಳು (ಮಾರ್ಕ2:11)......!!!!

ಆ ಮನುಷ್ಯನು ಎಚ್ಚರಗೊಂಡನು. ಆತನೇ ನಂಬಾಲಾಗದಷ್ಟು ದೇವರು ಆತನಿಗೆ ಬಲವನ್ನು ಕೊಟ್ಟು ಆತನ ಕೈ ಹಿಡಿದು ನಡೆಸುತ್ತಾ ಬಂದನು.

ನಮ್ಮ ಜೀವಿತದಲ್ಲು ಅನೇಕ ಚಿಂತೇಗಳು, ಬಾಧೆಗಳು,ಯಾತನೇಗಳಾಗಲಿ...ಬಂದನಗಳಿಂದಾಗಲಿ ಇದ್ದರೆ ದೇವರ ವಾಕ್ಯಕ್ಕೆ ಕಿವಿಕೊಡೋಣ......!!!