ಗುಂಡನ ಗುಂಡಿ.. ವೃತ್ತಾಂತ
ಗುಂಡಣ್ಣಂಗೆ ಪ್ರತಿ ದಿನ ಬೇರೆಯವರ ಮನೆಯಲ್ಲಿ ಏನ್ ಮಾಡ್ತಾರೆ, ಮಾತಾಡ್ತಾರೆ ಅನ್ನೋದೇ ಒಂದು ಚಿಂತೆ.. ಅಂದ್ರೆ ಬಾಯಿಚಪಲ ಚೆನ್ನಿಗ ರಾಯ... ಮನೆಯಲ್ಲಿ ಹಾವು ಹೋದ್ರೇ ಹುಲಿ ಹೋಯ್ತು ಅಂತ ರಂಗುರಂಗಿನ ಮಾತಾಡಿ ,,,, ಅದಕ್ಕೆ ಒಂದು ಹತ್ತು ಸೇರಿಸಿ ಹೇಳೋ ಗುಣ...
ಅವನ ಹೆಂಡತಿ ಗುಂಡಿ... ಅವಳಂತು ಜಾಣೆ... ಗುಂಡನ ಅಧಿಕ ಪ್ರಸಂಗಿ ತನದ ಮಾತುಗಳು ಅವಳಿಗೆ ಇಷ್ಟ ಆಗ್ತಾ ಇರಲಿಲ್ಲ.. ಈ ಗಂಡ ಗುಂಡಂಗೆ ಹೇಗಾದ್ರು ಬುದ್ದಿ ಕಲಿಸಬೇಕು ಅಂತ ತೀರ್ಮಾನ ಮಾಡಿ ಒಂದು...
ಅವನ ಹೆಂಡತಿ ಗುಂಡಿ... ಅವಳಂತು ಜಾಣೆ... ಗುಂಡನ ಅಧಿಕ ಪ್ರಸಂಗಿ ತನದ ಮಾತುಗಳು ಅವಳಿಗೆ ಇಷ್ಟ ಆಗ್ತಾ ಇರಲಿಲ್ಲ.. ಈ ಗಂಡ ಗುಂಡಂಗೆ ಹೇಗಾದ್ರು ಬುದ್ದಿ ಕಲಿಸಬೇಕು ಅಂತ ತೀರ್ಮಾನ ಮಾಡಿ ಒಂದು...