...

10 views

ಮಾಯಾ ಕಾಡಿನ ಜೊತೆ ಅಕ್ಕ ತಮ್ಮ
ಒಂದು ಊರಿನಲ್ಲಿ ಒಂದು ಕುಟುಂಬವು ತುಂಬಾ ಸಂತೋಷದಿಂದ ವಾಸ ಮಾಡುತಿತ್ತು ಆ ಊರಿನಿಂದ ಸ್ವಲ್ಪ ದೂರದಲ್ಲಿ ಒಂದು ಕಾಡಿತ್ತು ಮನೆಯಲ್ಲಿ ಇಬ್ಬರು ಅಕ್ಕ ತಮ್ಮ ಇದ್ದರು ಅವರು ತುಂಬಾ ಒಳ್ಳೆಯ ಹಾಗೂ ಬುದ್ದಿವಂತರು ಆಗಿದ್ದರು ಒಂದು ದಿನ ಅಪ್ಪ ಅಮ್ಮ ಇಬ್ಬರೂ ಊರಿಗೆ ಹೋಗಿದ್ದರು ಅಪ್ಪ ಅಮ್ಮ ಮನೆಯಲ್ಲಿ ಇಲ್ಲದಿರುವ ಕಾರಣ ತಮ್ಮ ಬಹಳ ಚೂಟಿ ಆಗಿದ್ದ ಅಕ್ಕ ಮನೆಯಲ್ಲಿ ಕಸ ಗುದಿಸುತಿದ್ದಳು ಆಗ ಮೆಲ್ಲನೆ ಆಟ ಆಡುತ್ತಾ ಕಾಡಿನ ಕಡೆಗೆ ಹೊರಟುಹೋದ ಇತ್ತ ಅಕ್ಕ ತಮ್ಮನನ್ನು ಹುಡುಕುತ್ತಾ ಅದೇ ಕಾಡಿನ ಒಳಗೆ ಹೊರಟು ಹೋದಳು.ಅದು ಒಂದು ಮಾಯಾವಿ ಕಾಡಾಗಿತ್ತು . ಅವಳಿಗೆ ತಮ್ಮನನ್ನೂ ಹುಡುಕಲಾಗಲಿಲ್ಲ್ಲ ಕೊನೆಗೆ ಸುತ್ತಲೂ ನೋಡಿದಳು ಅವಳಿಗೆ ಒಂದು
ಕುದುರೆ ಕಾಣಿಸಿತು ಅದು ಯಾರವರು ಎಂದು ಮಾತನಾಡಿತು ಹುಡುಗಿಯು ಅಚ್ಚರಿಯಿಂದ ಆ ಕುದುರೆಗೆ ಏನು ನೀನು ಮಾತಾಡುತ್ತೀಯ ಯಂದು ಕೇಳಿದಳು ಅದಕ್ಕೆ ಕುದುರೆಯು ಹೌದು ನಾನು ಮಾಯಾವಿ ಕುದುರೆ ನೀನು ಯಾಕೆ ಇಲ್ಲಿಗೆ ಬಂದಿರುವೆ ಎಂದು ಕೇಳಿತು ಹುಡುಗಿಯು ತಮ್ಮನ ಹುಡುಕುತ್ತಾ ಬಂದ ವಿಚಾರ ತಿಳಿಸಿದಳು ಹಾಗೆ ತಮ್ಮನನ್ನು ಹುಡುಕಿ ಕೊಡುವೆಯಾ ಎಂದು ಸಹಾಯ ಕೇಳಿದಳು.ಕುದುರೆ ಸರಿ ಎಂದು ತಮ್ಮನನ್ನು
ಹುಡುಕಿ ಕೊಟ್ಟಿತ್ತು ಹಾಗೆ ಮನೆಗೆ ಹೋಗುವ ದಾರಿಯನ್ನು ತೋರಿಸಿತು ಅಕ್ಕ ತಮ್ಮ ಖುಷಿಯಿಂದ ಜಗಳವಾಡುತ್ತ ಮನೆ ಸೇರಿದರು☺️🙂🙂"please follow"
thanks for watching