ಮಾಧ್ಯಮ ಮಿತ್ರ
ರಾಜಕೀಯ ನಿಲ್ಲಿಸಬೇಡಿ ದ್ವೇಷ ನಿಲ್ಲಿಸಿ
ಹುಟ್ಟು ಸಾವು ಪ್ರತಿ ಜೀವಿಗಳಿಗೆ ಖಚಿತ
ಆದರೆ ಅದಕ್ಕೆ ತದ್ವಿರುದ್ಧವಾಗಿ ನಾವು ಪರಸ್ಪರ ಜೀವ ಕೊಡುವಿಕೆ ತೆಗೆಯುವಿಕೆ ಸಲ್ಲದ್ದು .ಒಂದು ಹನಿ ರಕ್ತ ಬೇಕಾದರೆ ಅದೆಷ್ಟೋ ಸೋಷಿಯಲ್ ಮೀಡಿಯಾಗಳಲ್ಲಿ ಬಿತ್ತರಿಸುತೇವೆ ಅದೇ ರೀತಿ ಒಂದು ಬಡ ಜೀವ ತೆಗೆಯುವ ಸಮಯದಲ್ಲಿ ನಾವು ಕಣ್ಣಾರೆ ಕಂಡು ಸುಮ್ಮನಿರುತ್ತೇವೆ ಕಾರಣ ನಮ್ಮ ವಿರೋದತನ ನಮಗೆ ಮುಲುವಾಗಬಹುದೇನೊ ಎಂಬಂತೆ ಅದರಿಂದ ದೂರ ಸರಿಯುತ್ತೇವೆ.. ಪ್ರತಿಯೊಬ್ಬನ ಹುಟ್ಟಿನಲ್ಲಿಯು ಒಂದೊಂದು ಅರ್ಥ ಆಗಿರುತ್ತದೆ ಅದಕ್ಕೆ ಜಾತಿ ಬೇದವಿಲ್ಲ.ಪ್ರತಿಯೊಬ್ಬನ ಸಾವಿನಲ್ಲಿಯೂ ಯಾರಾದರೊಬ್ಬ ಕಣ್ಣೀರು ಹಾಕುವವನಿರುತ್ತಾನೆ.ನಮ್ಮ ಕಣ್ಣೆದುರೇ ಮಡಿದ ಹಲವರಿದ್ದಾರೆ ಅವರಿಗೂ ತಂದೆ, ತಾಯಿ, ಕುಟುಂಬ ವಿದೆ ಅವರಿಗೂ ಸಂಸಾರ ಮುಂದೆ ಕೊಂಡೊಯ್ಯುವ ಜವಾಬ್ದಾರಿ ಯಿತ್ತು .ಆದರೆ ಅವರನ್ನುಕಳಕೊಂಡ ನಂತರ ಅವರ ಬಗ್ಗೆ ಜೀವನದ ಬಗ್ಗೆ ಆಲೋಚಿಸುತ್ತೇವೆ.ಅವರ ನಾಮದಲ್ಲಿ ದಾನಧರ್ಮ ನೀಡುತ್ತೇವೆ.ನಾವು ಕೊಲ್ಲುವ ಮುಂಚೆ ಅವನಿಗೂ ಕುಟುಂಬವಿದೆ ನನಗೂಇದೆ ನಾ ಅವನ ಕೊಂದರೆ ನನ್ನನ್ನು ನನ್ನ ಕುಟುಂಬದವರನ್ನು ಅವರ ಕುಟುಂಬ ಬಿಡಲ್ಲ ಎಂಬ ಕಿಂಚಿತ್ತೂ ಆಲೋಚಿಸದೆ ನಾವು ನಮ್ಮ ಕಾರ್ಯ ನಿರ್ವಹಿಸಿಯೇ ಬಿಡುತ್ತೇವೆ ....ಆಲೋಚಿಸಿ ಸುಧೃಡ ಸಮಾಜ ನಿರ್ಮಾಣ ಭೀತಿವಾದದಿಂದಲ್ಲಾ,ಕೋಮುವಾದದಿಂದಲ್ಲ
ಪ್ರೀತಿಯಿಂದ.....
ಹುಮೈದಿ ಈಸ್ಟರಿ