ಆರೋಗ್ಯ ಭಾಗ್ಯ..
ಹೀಗೊಂದು ಆರೋಗ್ಯ ಸಲಹೆ..!!!
೧. ಈ ಎರಡನ್ನು ಆಗಾಗ ಪರೀಕ್ಷಿಸಿಕೊಳ್ಳಿ
1. ಬಿ.ಪಿ (BP)
2. ಸಕ್ಕರೆ (Sugar)
೨. ಈ ನಾಲ್ಕನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ
1. ಉಪ್ಪು..!!!
2. ಸಕ್ಕರೆ..!!!
3. ಡೈರಿ ಉತ್ಪನ್ನ..!!!
4. ಪಿಷ್ಟ ಪದಾರ್ಥಗಳು..!!! (Starch)
೩. ಈ ನಾಲ್ಕನ್ನು ಹೆಚ್ಚು ಬಳಸಿ
1. ಹಸಿರು ಸೊಪ್ಪು..!!!
2. ತರಕಾರಿ..!!!
3. ಹಣ್ಣುಗಳು..!!!
4. ಕಾಳುಗಳು..!!! (ನಟ್ಸ್)
೪. ಈ ಮೂರನ್ನು ಮರೆತು ಬಿಡಿ
1. ನಿಮ್ಮ ವಯಸ್ಸು..!!!
2. ನಿಮ್ಮ ಹಿಂದಿನದು..!!! (ಕಳೆದುಹೋದ ದಿನಗಳು)
3. ದ್ವೇಷ..!!! (Grudges)
೫. ಈ ಮೂರನ್ನು ಹೊಂದಲು ಪ್ರಯತ್ನಿಸಿ
1. ನೈಜ ಮಿತ್ರರು..!!!!
2. ಪ್ರೀತಿಸುವ ಕುಟುಂಬ..!!!
3. ಧನಾತ್ಮಕ ಚಿಂತನೆ..!!!
೬. ಆರೋಗ್ಯವಂತರಾಗಿರಲು ಈ ಕೆಳಗಿನವುಗಳನ್ನು ಮಾಡಿ
1. ನಿಯಮಿತ ಉಪವಾಸ..!!!
2. ನಗು..!!!!
3. ವ್ಯಾಯಮ / ಯೋಗ..!!!
4. ತೂಕವನ್ನು ಕಡಿಮೆ ಮಾಡಿಕೊಳ್ಳಿ..!!!
೭. ಈ ನಾಲ್ಕು ವಿಷಯಗಳಿಗೆ ಕಾಯಬೇಡಿ
1. ನಿದ್ದೆ ಮಾಡಲು ನಿದ್ದೆ ಬರುವವರೆಗೆ ಕಾಯಬೇಡಿ..!!!
2. ವಿಶ್ರಾಂತಿ ತೆಗೆದುಕೊಳ್ಳಲು ಸುಸ್ತಾಗುವವರೆಗೆ ಕಾಯಬೇಡಿ..!!!
3. ಸ್ನೇಹಿತನನ್ನು ಭೇಟಿಯಾಗಲು ಅವನು ಕಾಯಿಲೆ ಬೀಳುವವರೆಗೂ ಕಾಯಬೇಡಿ..!!!
4. ದೇವರನ್ನು ಪ್ರಾರ್ಥಿಸಲು ಕಷ್ಟ ಬರುವವರೆಗೆ ಕಾಯಬೇಡಿ..!!!
5. ಸಹಾಯ ಮಾಡುವ ಗುಣವಿದ್ದಾಗ ಯಾರದ್ದೋ ಸಲಹೆಗಾಗಿ ಕಾಯಬೇಡಿ..!!!
6. ಯಾರನ್ನೂ ಅಣಕಿಸೋ, ಕೀಳಾಗಿ ಕಾಣುವ ಮನಸ್ಥಿತಿಯನ್ನ ನಮ್ಮದಾಗಿಸಿಕೊಳ್ಳುವುದು ಬೇಡವೇ ಬೇಡ..!!!
ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ,
ಆರೋಗ್ಯವೇ ಭಾಗ್ಯ..!!!
#Kannada #Kannadaquote #vijaykumarvm #health #ಸಂಗ್ರಹ #ವಿಬೆಣ್ಣೆ
© ವಿಜು ✍ 💞