#ಬೆಳದಿಂಗಳು
#ಬೆಳದಿಂಗಳು
ನನ್ನ ನಿನ್ನ ಪ್ರೇಮಗೀತೆ ಶುರುವಾಗಿದ್ದೆ ಬೆಳದಿಂಗಳ ರಾತ್ರಿಯಲ್ಲಿ. ಆ ಕತ್ತಲು ಕವಿದ ಖಗೋಲಶಾಸ್ತ್ರದಲ್ಲಿ ಬೆಳ್ಳಿಚುಕ್ಕಿಯಂತೆ ಕಾಣುವ ಪ್ರೇಮಿಯೋಬ್ಬನನ್ನು ಹುಡುಕುತ್ತಿತ್ತು ನನ್ನ ಮನಸ್ಸು . ಆ ಮನಸ್ಸಿನ ಮಾತು ಕೇಳಿಸಿತೋ ಏನೋ ನಿನಗೆ ..?ಬೆಳ್ಳಿಚುಕ್ಕಿಯಂತೆ ಬಾರದೆ ಬೆಳದಿಂಗಳ ಚಂದಿರನಾಗಿ ಬಂದೆ ನೀ ನನ್ನ ಬಾಳಲ್ಲಿ .
ಪಳ ಪಳನೇ ಅಂತ ಹೊಳೆಯುವ ನಿನ್ನ ಕಣ್ಣುಗಳನ್ನು ನೋಡಿ ಬಾಲ ಚಂದಿರನು ನಸು ನಗುತಾ ನನ್ನನ್ನು ಸೆಳೆಯುತ್ತಿದ್ದಾನೆ ತನ್ನತ್ತ ಎನ್ನುವ ಭ್ರಮೆ ನನ್ನಲ್ಲಿ ಆಗುತ್ತಿತ್ತು ಪ್ರತಿ ಬಾರಿ. ಅದೇಕೋ ನಾ ಕಾಣೆ ನಿನ್ನನ್ನು ಕಂಡಾಗಲೆಲ್ಲಾ ಪ್ರೀತಿ ಉಕ್ಕೇರಿ ಹರಿಯುತ್ತಿತ್ತು ನನ್ನಲ್ಲಿ . ಕಾರ್ಮೋಡಗಳು ರಪರಪನೆ...