...

7 views

samaya


ಜೀವ ಮತ್ತು ಜೀವನವನ್ನು ರೂಪಿಸುವ ಒಂದು ಅಮೂಲ್ಯ ಸಾಧನ. ಸಮಯವನ್ನು ಸರಿಯಾಗಿ ಬಳಸಿಕೊಂಡರೆ ಸಫಲ ಇಲ್ಲಾದರೆ ವಿಫಲ. ಸಮಯದ ಹಿಂದೆಯೇ ನಾವು ಹೋದರೆ ಒಳ್ಳೆಯದು ಬದಲಾಗಿ ಈ ಸಮಯ ನಮ್ಮ ಹಿಂದೆ ಬರುತ್ತದೆ ಎಂದರೆ ಅದು ದಡ್ಡತನ ಅಲ್ಲದೆ ಇನ್ನೇನು? ಸಮಯ ಯಶಸ್ಸು, ಕೀರ್ತಿಯನ್ನು ತಂದುಕೊಡುತ್ತದೆ ಸರಿಯಾದ ಮಾರ್ಗದಲ್ಲಿ ಹೋದರೆ ಮಾತ್ರ.ಸಮಯವನ್ನು ಬಾಳಿನಲ್ಲಿ ದುರುಪಯೋಗ ಮಾಡಿದರೆ ಅದನ್ನು ಮುಂದೆ...