...

7 Reads

ಮುಸ್ಸಂಜೆ ಮಾತು
#ಎಲ್ಲಿಗೆ_ಪಯಣ

ಜೀವನವು ಹರಿಯುವ ನೀರಂತೆ
ಹುಟ್ಟುವುದೆಲ್ಲೋ ,ಸೇರುವುದೆಲ್ಲೋ,ಸಾಯುವುದೆಲ್ಲೋ
ಎಲ್ಲಿಗೋ ಪಯಣ ಅದ್ಯಾವುದೋ ದಾರಿ
ಅರಿಯದು ಒಮ್ಮೊಮ್ಮೆ..
ಮನಸು ದಿಕ್ಸೂಚಿಯಂತೆ
ಅದು ತೋರಿದತ್ತಾ ನಮ್ಮ ಚಿತ್ತ
ಕರೆದೊಯ್ಯುಲಿ ಅತ್ತ ಇತ್ತ
ಇರಲಿ ನಮ್ಮ ಚಿತ್ತ ಸಾಧಿಸುವ ಗುರಿಯುತ್ತಾ....