...

2 Reads

ಹುಟ್ಟಿ ಬಂದದ್ದು ಬರೀ ಕೈನಲ್ಲಿ
ಆದರೆ ಏನೆಲ್ಲ ಇವೆ ನಮ್ಮ ಕೈಯಲ್ಲಿ ಇಂದು

ಹಾಗೆಯೇ ನಮ್ಮ ಬಾಯಿಂದ ಬರುವ
ಮಾತುಗಳು ಕೂಡ ಅತೀ ತೀಕ್ಷ್ಣವಾಗಿವೇ

ಕರ್ಮ ತೀರಿಸಲು ಬಂದಿರುವೆವೋ
ಕರ್ಮದಲ್ಲಿ ಸಿಕ್ಕಿ ಬೀಳಲು ಬಂದಿರುವೆವೋ ! ಅವಲೋಕಿಸ ಬೇಕಿದೆ