21 Reads
#ಸುಮನ್ #ಪಯಣಿಗನಮಾತು #ಮೌನ #writco #WritcoQuote #writcoapp
ಪಯಣಿಗನ ಮಾತು
ಮೌನದಲ್ಲೆ ಅಡಗಿತ್ತು
ಕಾಡುವ ನೆನಪು ನೂರಿತ್ತು
ಕಂಡ ಕನಸೆಲ್ಲ ಕಮರಿತ್ತು
ನೋವುಗಳ ಸರಮಾಲೆ ಹೆಣೆದಿತ್ತು
ಕೊರಳ ಬಳಸಿ ಹಬ್ಬಿ ಕೊಂಡಿತ್ತು
ಮಾತು ಮಾತೆಲ್ಲಾ ಮರೆಯಾಗಿ
ಮರೆತು ಮಾಯವಾಗಿತ್ತು
ಈ ಬದುಕೆ ಸಂಪೂರ್ಣ ನಶಿಸಿ
ಕಣ್ಮರೆಯಾಗಿತ್ತು..!!