3 Reads
ಯಾರ್ದೊ ಬ್ಯಾಕ್ರೌಂಡ್ ನೋಡಿ
ಬ್ಯಾಕಲ್ಲಿ ಉರಿ ಬರುಸ್ಕೊಂಡ್ರೆ ಫಲ ಏನ್ಬಂತು...!?
ಛಲ ಇರೋನ್ಗೆ ಬದ್ಕೋಕೆ ಬ್ಯಾಕ್ರೌಂಡು ಬೇಕಿಲ್ಲ,
ಬ್ಯಾಕಲ್ಲಿ ಉರ್ಕೊಳ್ಳೋರು ಬೇಕಿಲ್ಲ,
ಛಲ ಇರೋನು ಏನೂ ಇಲ್ದಿದ್ರು ಬದುಕ್ತಾನೆ
ಛಲ ಇಲ್ದಿರೋನು ಎಲ್ಲಾ ಇದ್ರುನು ಉರ್ಕೊಂಡೆ ಸಾಯ್ತಾನೆ.
ಇಷ್ಟೇ ಜೀವನ...