![...](https://api.writco.in/assets/images/post/user/quote/517230525082239545.webp)
1 Reads
ಮೂರನ್ನೂ ಬಿಟ್ಟಿರುವೆನೆಂದು ಬೀಗಬೇಡ
ಎಲ್ಲವನ್ನು ಬಿಟ್ಟಿರುವವರು ನಿನ್ನ ಸುತ್ತಲೂ ಇರುವರು ನೋಡ
ಮೂರು ಬಿಟ್ಟವರಿಗೆ ಮಾನವೆಂದರೇನೆಂದು ತಿಳಿಯದು
ಎಲ್ಲವ ಬಿಟ್ಟವರಿಗೆ ಮಾನವೀಯತೆಯೇ ಇರದು.
1 Reads
ಮೂರನ್ನೂ ಬಿಟ್ಟಿರುವೆನೆಂದು ಬೀಗಬೇಡ
ಎಲ್ಲವನ್ನು ಬಿಟ್ಟಿರುವವರು ನಿನ್ನ ಸುತ್ತಲೂ ಇರುವರು ನೋಡ
ಮೂರು ಬಿಟ್ಟವರಿಗೆ ಮಾನವೆಂದರೇನೆಂದು ತಿಳಿಯದು
ಎಲ್ಲವ ಬಿಟ್ಟವರಿಗೆ ಮಾನವೀಯತೆಯೇ ಇರದು.