![...](https://api.writco.in/assets/images/post/user/quote/370230530051435621.webp)
2 Reads
ನಮ್ಮಲ್ಲಿ ಸ್ವಾರ್ಥವೆಂಬುದು ಚಿಗುರೊಡೆಯಲು ಆರಂಭಿಸಿದಾಗ,
ಅಹಂಕಾರವೆಂಬ ಪೌಷ್ಟಿಕತೆ ನಮ್ಮ ಸ್ವಾರ್ಥಕ್ಕೆ ಆಹಾರವಾಗಲು ಶುರುಮಾಡುತ್ತದೆ.
ಆ ಅಹಂಕಾರವೆಂಬ ಪೌಷ್ಟಿಕತೆಯು ನಮ್ಮೊಳಗೆ ನಾನತ್ವವನ್ನು ಹುಟ್ಟುಹಾಕುತ್ತದೆ.
ಕೊನೆಗೆ ಅಜ್ಞಾನ ನಮ್ಮೊಳಗೆ ಮನೆ ಮಾಡಿ,
ಅಂಧಕಾರದತ್ತ ನಮ್ಮ ಜೀವನ ಸಾಗಲಾರಂಭಿಸುತ್ತದೆ.
ಇಷ್ಟೇ ಜೀವನ...