...

3 Reads

ಹೃದಯದ ಬಾಗಿಲು
ತೆರೆದಿಹುದು ನಿನಗಾಗಿ..

ಉಸಿರಿನ ಪ್ರತಿ ಸ್ವರವು
ಮಿಡಿಯುವುದು ನಿನಗಾಗಿ..

ನನ್ನದೇಯ ಕೂಗು
ಹೊರಡುವುದು ನಿನಗಾಗಿ..

ಈ ಕಾಳಜಿಯ ಪ್ರೀತಿಯು
ಕೇವಲ ನಿನಗಾಗಿ..

ಈ ಬದುಕು
ಸಾಗುತಿಹುದು ನಿನಗಾಗಿ..

~Happy..