![...](https://api.writco.in/assets/images/post/user/quote/489230530051955372.webp)
2 Reads
ಸದ್ದಿಲ್ಲದಂತೆ ಕದಿಯ ಬಂದಳು ನನ್ನ ಮನವ
ಕದ್ದಮೇಲೆ ಸದ್ದುಮಾಡಿ ಹೇಳಿದಳು ನೀನು ನನ್ನವ,
ಅವಳ್ಯಾರೆಂದು ತಿಳಿಯಲೊರಟೆ ಮರಳಿ ಪಡೆಯಲೆಂದು ನನ್ನ ಮನವ
ತಿಳಿಯದಾದೆನು ಅವಳ ಬಿಂಬವ
ನಾ ಈಗಲೂ ಹುಡುಕುತ್ತಿರುವೆ ಅವಳಲ್ಲಿರುವ ನನ್ನ ಮನವ.
2 Reads
ಸದ್ದಿಲ್ಲದಂತೆ ಕದಿಯ ಬಂದಳು ನನ್ನ ಮನವ
ಕದ್ದಮೇಲೆ ಸದ್ದುಮಾಡಿ ಹೇಳಿದಳು ನೀನು ನನ್ನವ,
ಅವಳ್ಯಾರೆಂದು ತಿಳಿಯಲೊರಟೆ ಮರಳಿ ಪಡೆಯಲೆಂದು ನನ್ನ ಮನವ
ತಿಳಿಯದಾದೆನು ಅವಳ ಬಿಂಬವ
ನಾ ಈಗಲೂ ಹುಡುಕುತ್ತಿರುವೆ ಅವಳಲ್ಲಿರುವ ನನ್ನ ಮನವ.