...

12 views

ನೆನಪುಗಳೇ ನೆನಪುಗಳ ನೆಪವಗಿವೆ
ಅವನ ನೋಟಕ್ಕೆ ನೋಟ ಬೆರಸಿ ನೋಡಲಾಗದೆ ಸೋತವೆ ನನ್ನ ಕಂಗಳು
ಅವನ ಕಣ್ ಸನ್ನೆಯ ಆಸೆಗಳಿಗೆ ನಾಚಿ ಬಾಗಿದವು ನನ್ನ ಕಂಗಳು

ಅವನಿಗಂತು ನನ್ನ ಜುಮಕಿ ಮೂಗುತ್ತಿ ಮ್ಯಾಗ ಬಿದೈತೆ ಕಣ್ಣು...