...

3 views

"ಜೀವನದ ಪುಟವು....
"ಬದುಕಿನ ಪುಟದಲಿ
ಮುಗಿಯದ ಕಥೆಯು

ನನ್ನ ಈ ಬದುಕಿದು
ಕೇಳಲು ಮನಸಿದು

ಏನಿದೆ ಅಂತಹುದು
ಜೀವನ ಕಥೆಯದು

ಬರೀ ನೋವಿನ ಅಳಲು
ಪುಸ್ತಕದಿ ಸಾಲು ಸಾಲು

ಏನೆಂದು ಬರೆಯಲಿ
ಮುಗಿಯದ ಬರಹವು

ಹೇಳಲು ಬರೆಯಲು
ಎನಗೇ ಬೇಸರವು

ಏನಿದೆ ಈ ಬದುಕಲಿ
ಕಣ್ಣೀರಿನ ಕಡಲು

ಸಂತಸದ ದಿನಗಳು ಅಂದು
ನೋವಿನ ಅಳಲು ಇಂದು

ಬದುಕಿದು ಬೇಸರವು
ತಿಳಿಯದು ಉತ್ತರವು

ಸಂಬಿಕೆಗೆ ಧ್ರೋಹವು
ಅವರವರ ಸ್ವಾರ್ಥವು

ಯಾರಿಹರು ಎನಗೆ
ಒಂಟಿಯು ಕೊನೆಗೆ..,
😔shobha 🤫