ಆ ಶಿವನ ಹಾಗೇ ...
ಪುರುಷ ಎಂದರೆ... ಅವ ಶಿವನ ಪ್ರತಿರೂಪ.. ಆ ಶಿವ ವಿಷ ಕುಡಿದ..ಪುರುಷ ದುಃಖ ದುಮ್ಮಾನವನ್ನು ತನ್ನ ಗಂಟಲಿನ ಒಳಗೇ ಹುದುಗಿಸಿ ಜವಾಬ್ದಾರಿಯನ್ನು ಮೆರೆವ..ನಾ ಕಂಡ ಅಪ್ಪ, ಅಣ್ಣಾ, ತಮ್ಮಂದಿರು ..ನನ್ನ ಗಂಡ ,ಎಲ್ಲರೂ ಮೃದು ಭಾವದ ಹೃನ್ಮನದ ಸುಮನಸುಗಳೇ..ನನ್ನ ಸುತ್ತ ಇರುವ ಇವರೆಲ್ಲ ಮಮತೆ ತುಂಬಿದ ಕಾಳಜಿ ,ಪ್ರೀತಿ ಧಾರೆ...