ಓ...ಚಂದಿರ..❤️
ಓ ಚಂದಿರ...!!
*****🌹*****
ಓ... ಚಂದಿರ !
ಓ ಮುಗಿಲಿನ ಚೆಂದದ ಚಂದಿರ !
ನಿನ್ನ ಮೊಗದ ಕಾಂತಿ ಎಷ್ಟೊಂದು ಸುಂದರ !
ನನ್ನೀ ಮೊಗದಲಿ ನಗುವರಳಿಸಿದ ಹುಣ್ಣಿಮೆಯ
ಆ ಮುದ್ದು ಚಂದಿರ..!!
ಬೆಳದಿಂಗಳ ಬಾನಿನ ಚಂದಿರ ನೀನು
ಹೊಳೆ ಹೊಳೆಯುವ ನಕ್ಷತ್ರಗಳೊಡತಿಯು ನಾನು
ನೀಲಾಕಾಶದಿ ನೀ ಮಿನು ಮಿನುಗುತಲಿರುವೆ
ಆ ಬೆಳದಿಂಗಳ ಬೆಳಕಿನಲೂ ನಿನ್ನೊಡೆ ಎಲ್ಲೆಡೆ ನಾನಿರುವೆ..!!
ಓ ಚೆಂದದ ಚೆಲುವಿನ ಚಂದಿರನೇ
ನೀ ಜೊತೆಯಿರೆ ಏನೋ ಸಂತಸ, ಸಡಗರವು !
ನಿನ್ನಯ ಕಾಣುವ ಹಂಬಲದಿ ನಿತ್ಯವೂ ನಾ ಕಾತುರವು !
ಬೀಸುವ ತಂಗಾಳಿಯಲಿ ನಿನ್ನನು ನೋಡುವ ಆತುರವು..!!
ಬೆಳದಿಂಗಳ ಹಾಲ್ಬೆಳಕಲಿ ನಿನ್ನನು ಬಳಿ ಕರೆಯಲು
ಸನ್ನದ್ಧವಾಗಿ ಕಾದಿಹವು ಮಿನು ಮಿನುಗುತ ಆ...
*****🌹*****
ಓ... ಚಂದಿರ !
ಓ ಮುಗಿಲಿನ ಚೆಂದದ ಚಂದಿರ !
ನಿನ್ನ ಮೊಗದ ಕಾಂತಿ ಎಷ್ಟೊಂದು ಸುಂದರ !
ನನ್ನೀ ಮೊಗದಲಿ ನಗುವರಳಿಸಿದ ಹುಣ್ಣಿಮೆಯ
ಆ ಮುದ್ದು ಚಂದಿರ..!!
ಬೆಳದಿಂಗಳ ಬಾನಿನ ಚಂದಿರ ನೀನು
ಹೊಳೆ ಹೊಳೆಯುವ ನಕ್ಷತ್ರಗಳೊಡತಿಯು ನಾನು
ನೀಲಾಕಾಶದಿ ನೀ ಮಿನು ಮಿನುಗುತಲಿರುವೆ
ಆ ಬೆಳದಿಂಗಳ ಬೆಳಕಿನಲೂ ನಿನ್ನೊಡೆ ಎಲ್ಲೆಡೆ ನಾನಿರುವೆ..!!
ಓ ಚೆಂದದ ಚೆಲುವಿನ ಚಂದಿರನೇ
ನೀ ಜೊತೆಯಿರೆ ಏನೋ ಸಂತಸ, ಸಡಗರವು !
ನಿನ್ನಯ ಕಾಣುವ ಹಂಬಲದಿ ನಿತ್ಯವೂ ನಾ ಕಾತುರವು !
ಬೀಸುವ ತಂಗಾಳಿಯಲಿ ನಿನ್ನನು ನೋಡುವ ಆತುರವು..!!
ಬೆಳದಿಂಗಳ ಹಾಲ್ಬೆಳಕಲಿ ನಿನ್ನನು ಬಳಿ ಕರೆಯಲು
ಸನ್ನದ್ಧವಾಗಿ ಕಾದಿಹವು ಮಿನು ಮಿನುಗುತ ಆ...