ಬರೆವ ಶಾಹಿಗೆ ಅಂತ್ಯವಿಲ್ಲ.
ನಾನುಡಿದ ಮಾತಿಗೆ ಭಾವನೆಯೇ ಜೊತೆಗೂಡಿತಲ್ಲ.
ನನ್ನ ಮನದ ಅನುಭವಕೆ ಬರಹವೇ
ಕೈಗನ್ನಡಿಯಾಯಿತಲ್ಲ.
ಲೆಕ್ಕಣಿಕೆಗೆ ಕಾಗದವು ಆಸರೆಯಾಗುವುದಲ್ಲ
ಇದೋ ಬರೆವ ಶಾಹಿಗೆ...
ನನ್ನ ಮನದ ಅನುಭವಕೆ ಬರಹವೇ
ಕೈಗನ್ನಡಿಯಾಯಿತಲ್ಲ.
ಲೆಕ್ಕಣಿಕೆಗೆ ಕಾಗದವು ಆಸರೆಯಾಗುವುದಲ್ಲ
ಇದೋ ಬರೆವ ಶಾಹಿಗೆ...