...

4 views

ಸ್ನೇಹ
ಮೀಟಲು ಆಗುವುದಿಲ್ಲ ಕಲ್ಲಿನ ವೀಣೆಯನು
ಅರಿಯಲು ಸಾದ್ಯವಿಲ್ಲ ಮನಸಿನ ಭಾವನೆಯನು
ಕಂಡು ಹಿಡಿಯಲು ಆಗುವುದಿಲ್ಲ ಮೀನಿನ ಹೆಜ್ಜೆಯನು
ಹಾಗೆಯೆ ಅನುಭವಿಸಬೇಕು ಸ್ನೇಹದ ಆನಂದವನು
ವರ್ಣಿಸಲು ಸಾದ್ಯವಿಲ್ಲ ಸ್ನೇಹವೆಂದರೆ ಏನೆಂದು
ಅನುಭವಿಸಬೇಕು ಆನಂದಿಸಬೇಕು ಕೇಳಬೇಡ ಏಕೆಂದು
ಕಾಣದ ದೇವರ ನೆನೆದು ಅವನ ದಯೆ ಕೋರುವ ಜನ ನಾವು
ಅರಿಯುವುದಿಲ್ಲ ಏಕೆ ನಿರ್ಮಲ ಸ್ನೇಹದ ನೋವು...