...

8 views

ನತ್ತಿಗಿಟ್ಟ ಮುತ್ತು...
ನತ್ತಿನ ಮೂಗುತಿಗೆ
ಮೆತ್ತಗೆ ಮುತ್ತಿಕ್ಕಿದ್ದಕ್ಕೇನೋ

ನಿನ್ನ ಹಸಿರು ಬಳೆ
ಕೆಂಪಗೆ ರಂಗೇರಿದೆ

ಕಿವಿಯೋಲೆ ಏನು
ಕಿವಿ ಚುಚ್ಚಲಿಲ್ಲವೇನು?
...