...

28 views

ನಾ ಹಾಡುವೆ ಗೆಳೆಯ
ಹಾಡುವೆ ನಾನು ಹಾಡನು
ನೀ ಬರೆದ ಕವಿತೆಯ ಸಾಲಿಗೆ
ಸಣ್ಣನೆ ರಾಗಕೆ ಹೆಜ್ಜೆಯ ಹಾಕುತ
ನೀ ಬರೆದ ಕವಿತೆಗೆ
ರಾಗವು ಬೆರೆತಿಹುದು
ನಾ ಮೈ ಮರೆತು ಹಾಡುವೆನು ಗೆಳೆಯ....
...