ಆಗು-ಸಾಗು
© ಆಗು-ಸಾಗು
*ರಚನೆ : ಭೃಂಗಿಮಠ ಮಲ್ಲಿಕಾರ್ಜುನ.ವಕೀಲರು* .
ಭಾರತೀಯ ಭಕ್ತಿ ತುಂಬಿದ ವೀರನಾಗು
ಸಂಸ್ಕಾರ ಉಳಿಸುವ *ಧೀರನಾಗು*
ತಾಯಿ ತಂದೆ ಋಣ ತೀರಿಸುವ ಮಗನಾಗು
ಸಮಾಜ ಮುಖಿ *ಸೇವಕನಾಗು*
ಆದರ್ಶ ವ್ಯಕ್ತಿಯಾಗು
ಕಳ್ಳ ಖದೀಮರ *ಹುಟ್ಟಡಗಿಸುವ ಸಿಂಹನಾಗು*
ಅಭಿವೃದ್ಧಿಯ ಹರಿಕಾರನಾಗು
ಪುರಾಣಿಕರ ನುಡಿಯ *ಮೊದಲು ಮಾನವನಾಗು*
ಸರ್ವರೊಳಗೊಂದಾಗು
ಎತ್ತರದ ಶಿಖರಕ್ಕೆ ಬೆಳೆದು *ಸಾಧಕನಾಗು*
ಎಷ್ಟತ್ತರಕ್ಕೆ ಬೆಳೆದರೂ
ಯನಗಿಂತ ಕಿರಿಯರಿಲ್ಲ
*ಬಸವರ ತತ್ವ* ಪಾಲಕನಾಗು
*ಮಾನವ ಧರ್ಮಕ್ಕೆ* ಜಯವಾಗು.
ಕಾಯಕವೇ ಕೈಲಾಸ ಸೂತ್ರವಾಗು
ನುಡಿ ನಡೆಗೆ ಶಿವಶರಣನಾಗು
*ಉಕ್ಕಿನ* ಮನುಷ್ಯ ಪಟೇಲನಾಗು
ವೀರತೆಗೆ ವಿವೇಕನಾಗು
ಶೌರಕ್ಕೆ *ಸಿಂಧೂರ ಲಕ್ಷ್ಮಣನಾಗು*
ಧೈರ್ಯಕ್ಕೆ ಭಗತಸಿಂಗ್ ರಾಜಗುರು ಸುಖದೇವನಾಗು
ಜಾಣ್ಮೆಗೆ *ಚಾಣಕ್ಯನಾಗು*
ಶಾಂತಿಗೆ *ಗಾಂಧೀ* ಜಿಯಾಗು
ಕ್ರಾಂತಿಗೆ *ಭೋಸನಾಗು*
ಪ್ರಮಾಣಿಕತೆಗೆ *ಶಾಸ್ತ್ರೀಜಿಯಾಗು*
ಸಹೋದರತೆಗೆ *ಭರತ ,ಲಕ್ಷ್ಮಣನಾಗು*
ಸಂಘಟನೆಗೆ ಲಾಲ್ ಬಾಲ್ ತಿಲಕರಾಗು
ಒಕ್ಕೂಟಕ್ಕೆ *ವಲ್ಲಭಭಾಯಿ ಪಟೇಲರಾಗು*
ಭಾವೈಖ್ಯತೆಗೆ *ಶಿಶುನಾಳ ಶರೀಫನಾಗು*
ವಿಶ್ವ ಹೃದಯಗೆದ್ದ ಮಹಾ *ಮೇಧಾವಿಯಾಗು*
ಎಂದು ಗೆಳೆಯ ರವಿ ಸರಾಫ್ ಮಗುವಿನ ಹುಟ್ಟು ಹಬ್ಬದ ಶುಭಾಶಯಗಳು Bhrungimath