ಓಂ ಮನವೇ
,,,ಓ ಮನವೇ,,,
ಅನುರಾಗದ ಅಲೆಗಳಿಗೆ
ಮನದ ತುಂಬೆಲ್ಲಾ
ತೂಗುತಿವೆ ಭಾವಗಳು
ಬರಡಾದ ಹೃದಯದೋಳು
ಬದುಕಿರುವೆ ನಿನಗಾಗಿ
ಕಳೆದು ಹೋದ ಆಸೆಗಳು,,,,
ಯಾರೊಬ್ಬರ ಕನಸುಗಳಾಗಿ...
ಅನುರಾಗದ ಅಲೆಗಳಿಗೆ
ಮನದ ತುಂಬೆಲ್ಲಾ
ತೂಗುತಿವೆ ಭಾವಗಳು
ಬರಡಾದ ಹೃದಯದೋಳು
ಬದುಕಿರುವೆ ನಿನಗಾಗಿ
ಕಳೆದು ಹೋದ ಆಸೆಗಳು,,,,
ಯಾರೊಬ್ಬರ ಕನಸುಗಳಾಗಿ...