...

8 views

ಎಚ್ಚೆತ್ತು ಎಚ್ಚೆತ್ತು
ಎಚ್ಚೆತ್ತು ಎಚ್ಚೆತ್ತು
ಓ ಮನವೇ
ಈಗಲಾದರೂ ಎಚ್ಚೆತ್ತು
ಎಷ್ಟೋ ಸಮಯ ಕಳೆದೆವು
ನಿದ್ದೆಯಲ್ಲಿ......
ಕ್ಷಣಿಕ ಭೌತಿಕ ಸುಖದಲ್ಲಿ.....
ಎಚ್ಚೆತ್ತು ಎಚ್ಚೆತ್ತು
ಓ ಮನವೇ
ಈಗಲಾದರೂ ಎಚ್ಚೆತ್ತು
ಕಳೆದ ಹೋದ ಹೋತ್ತು
ಮತ್ತೆ ಮರಳಿ ಬಾರದು
ಇನ್ನು ಎಷ್ಟು ದಿನ
ಕತ್ತಲು...