...

1 views

"ಮನದ ಮಾತು...
"ಬದುಕಿದು ಬವಣೆಯ
ಗೂಡು

ಆಸೆಯು ಹಕ್ಕಿಯ
ಗೂಡು

ಅರಿಯದು ಮನದೊಳು
ನೋಡು

ಯಾಕೀ ಬದುಕಿನ
ಯಾತನೆ

ಎಲ್ಲವೂ ಶೂನ್ಯವು
ಬ್ರಮರವು

ಪ್ರಕೃತಿಯ ಸೊಬಗಿದು
ಮೌನದ ತಾಣವು

ಮನದಿ ತಿಳಿಯದ
ಆನಂದವು

ಇದುವಷ್ಟೇ ಕಲ್ಪನೆಯ
ಬಣ್ಣನೇ

ಸುಂದರ ತಾಣವು
ನಿತ್ಯ ನೂತನವು..,✍
🥰shobha🌾