...

3 views

ಎತ್ತಲೂ (ಕ)ರೋನ
ಕವಿತೆ ; ರಚನೆ : ಭೃಂಗಿಮಠ ಮಲ್ಲಿಕಾರ್ಜುನ

ಎತ್ತ ನೋಡಿದರತ್ತ
ಕೊರೋನ ರೋಧನ
ಅಳವು ನೋವಲ್ಲೇ ತತ್ತರಿಸಿದೆ ಜನಮನ
ಅರ್ಥವಾಗುತ್ತಿದೆ ಇಷ್ಟೇನಾ ಜೀವನ?

ಯಾವ ಸಂಬಂಧಗಳಿಗಿಲ್ಲ ಶಾಶ್ವತತನ
ಅವರವರ ಜೀವಕ್ಕೆ ಪ್ರಶ್ನೆಯಾಗಿದೆ ರಕ್ಷಕತನ
ಜನಜಂಗುಳಿಯಿಂದಿದ್ದ ರಸ್ತೆಗಳೀಗ ಬೀಜೀತನ...