...

11 views

ಪ್ರೀತಿ
ಪ್ರೀತಿಗೆ ಪ್ರೀತಿಯೇ
ಅನುಕ್ಷಣವು ಶ್ರೀರಕ್ಷೆ
ಪ್ರೀತಿಗೆ ಪ್ರೀತಿಯೇ
ಅಡಿಗಡಿಗು ಸಂರಕ್ಷೆ.

ಪ್ರೀತಿಗೆ ಪ್ರೀತಿಯೇ
ಪುಳಕಿಸುವ ಪ್ರತೀಕ್ಷೆ
ಪ್ರೀತಿಗೆ ಪ್ರೀತಿಯೇ
ಪರಿವರ್ತಿಸುವ ಶಿಕ್ಷೆ.

ಪ್ರೀತಿಯೇ ಹೃನ್ಮನಗಳ
ಬೆಳಗುವ...