...

9 views

ನನ್ನವಳು..
ನನ್ನಲಿ ಅವಗುಣಗಳು ಹೆಚ್ಚಾದಾಗ ನನ್ನನ್ನು
ಪಾಂಡವರ ಮನೆಯಲ್ಲಿಹುಟ್ಟಿದ ಕೌರವ ನೀನು ಎಂದು ಕಿಚಾಯಿಸಿದಳು.
ನೀನು ಕಾಳಿದಾಸ ಆಗಬೇಡ,
ನೀನು ನನ್ನ ಪ್ರೀತಿಯಲ್ಲಿಪ್ರೇಮದಾಸನಾದರೆ ಸಾಕು,ಎಂದು ಸಲಹೆಯನ್ನು ನೀಡುತ್ತಿದ್ದಳು.
ಆದರೆ ಹೇಳದೆ ಕೇಳದೆ ದೂರಾಗಿಹೋದಳು ಇಂದು....

ಹೆಜ್ಜೆ ಹೆಜ್ಜೆ ಕಾದೋಳು ನೆರಳಿನಂತೆ ನಿಂತೊಳು ಕಣ್ಣ ಮುಂದೆ ನಿಂತರು ಕಾಣಲಿಲ್ಲ ಯಾಕೋ..??

ಇಂತಿ ನಿನ್ನವ..🤍🤍
ನಿನ್ನೊಂದಿಗೆ ನನ್ನ ಬರಹಗಳ ಪಯಣ..
© ಕಮಾಂಡೋ ಮಂಜು