...

3 views

ಅ(ಬೆ)ರಸಿ
ಕವಿತೆ
ರಚನೆ;ಭೃಂಗಿಮಠ ಮಲ್ಲಿಕಾರ್ಜುನ .
ಶೀರ್ಷಿಕೆ: ಅ(ಬೆ)ರಸಿ

ಬಾ ಗೆಳತಿ
ಮನವ ಸೋಲುತಿದೆ
ಸೂತ್ರದ ಗೊಂಬೆಯಾಗಿ
ಚೇತರಿಕೆ ನೀಡು
ಬೇಸರದ ಮನಕೆ
ಆಸರೆಯ ಸೆರೆಯಾಗಿ
ಹೃದಯದಂಗಳದಿ ರಂಗೋಲಿಯ ಹಾಕಿ...