ನಾಯಕ ನಟ An Ating Skill.
ನಾಯಕ ನಟ
ಮಾತು ಅತಿ ಮಧುರ
ಕಣ್ಣೋಟವೇ ಸುಮಧುರ..
ಆಕರ್ಷಕ ನೋಟದಿಂದ
ಎಲ್ಲರು ಮೂಖವಿಸ್ಮಿತ..
ನಾಯಕನಾಗಲು ಸೈ
ಖಳನಾಯಕನಾಗಲು ಜೈ
ಅರಸ, ಭಿಕ್ಷುಕ ಏನಾದರೇನು
ನಟನಿಗೆ...
ಮಾತು ಅತಿ ಮಧುರ
ಕಣ್ಣೋಟವೇ ಸುಮಧುರ..
ಆಕರ್ಷಕ ನೋಟದಿಂದ
ಎಲ್ಲರು ಮೂಖವಿಸ್ಮಿತ..
ನಾಯಕನಾಗಲು ಸೈ
ಖಳನಾಯಕನಾಗಲು ಜೈ
ಅರಸ, ಭಿಕ್ಷುಕ ಏನಾದರೇನು
ನಟನಿಗೆ...