ಸುಲೋಚನ
ಮಳೆ ಮರೆತು,
ಗುಮ್ಮನಿರಲು ಬಿಡುತಿಲ್ಲ,
ಮರಳಿ ಕರೆಯುತಿದೆ ಕೈಬೀಸಿ,
ಭಾವ ಬತ್ತದ ಸೆಲೆ,
ಪ್ರೇಮ ಮಾನವನ ನೆಲೆ..
ಅಲೆದಲೆದು ನೀರ ಬಿಟ್ಟು,
ಆವಿಯಾಗಲಿ...
ಗುಮ್ಮನಿರಲು ಬಿಡುತಿಲ್ಲ,
ಮರಳಿ ಕರೆಯುತಿದೆ ಕೈಬೀಸಿ,
ಭಾವ ಬತ್ತದ ಸೆಲೆ,
ಪ್ರೇಮ ಮಾನವನ ನೆಲೆ..
ಅಲೆದಲೆದು ನೀರ ಬಿಟ್ಟು,
ಆವಿಯಾಗಲಿ...