ಸೆರೆಯಾದೆ ನಿನ್ನಲ್ಲಿ...
ಅಂದು ನಿನ್ನ ಕಣ್ಣಲ್ಲಿ ಸೆರೆಯಾಗಿ
ಬಂಧಿಯಾಗಿದ್ದೆ ನಿನ್ನ ಹೃದಯದಲಿ
ಇಂದು ಮರೆಯಾಗಿರುವೆ ನಾ.....ಜೀವನದಲ್ಲಿ
ಆಗಾಗ ಬಂದು ಹೋಗುವ ಅತಿಥಿಯಂತಹ...
ಬಂಧಿಯಾಗಿದ್ದೆ ನಿನ್ನ ಹೃದಯದಲಿ
ಇಂದು ಮರೆಯಾಗಿರುವೆ ನಾ.....ಜೀವನದಲ್ಲಿ
ಆಗಾಗ ಬಂದು ಹೋಗುವ ಅತಿಥಿಯಂತಹ...