...

3 views

ಅಪ್ಪ ಅಮ್ಮ
ಅಮ್ಮನ ಅಕ್ಕರೆ ಪ್ರೇಮ
ನುಡಿ ನುಡಿಯಿಂದ ವ್ಯಕ್ತ
ಅಪ್ಪನ ಪ್ರೀತಿ ವಾತ್ಸಲ್ಯ
ನಡೆಯಿಂದಲೇ ಅಭಿವ್ಯಕ್ತ.!

ಅಮ್ಮ ಮಾತಿನ ಪ್ರತೀಕ
ಅಪ್ಪ ಮೌನದ ದ್ಯೋತಕ.!
ಅಮ್ಮ ಮಮತೆಯ ರೂಪ
ಅಪ್ಪ ಭದ್ರತೆಯ ದೀಪ.!

ಕರಗುವ ಮೆತ್ತನೆ ಮೇಣದಂತೆ...