...

12 views

ಆಸೆ
ಮನದಲ್ಲಿ ಹುಟ್ಟಿದ ಆಸೆಯಿಂದ ಬಾಳೆ ನಿರಾಸೆ
ಪಡಬಾರದ ಅತಿಯಾಸೆಯ ಪಟ್ಟು ಬಹಳ ಹತಾಶೆ
ಹುಟ್ಟಲಿಲ್ಲ ಮುಂದೆ ಭರವಸೆ
ಪ್ರೀತಿ ಬಿರುಗಾಳಿಗೆ ಸಿಲುಕಿ ಬಾಳಲ್ಲಿಲ ಆಕಾಂಕ್ಷೆ