ನನ್ನವಳು
ಸದಾ ನಿನ್ನ ಹೊಗಳುವ ಹೊಗಳುಭಟ್ಟನಾಗಿರುವೆ...
ಹೊಗಳದಿದ್ದರೆ ನಷ್ಟ ನಿನಗಿಲ್ಲ, ಆದರೆ ನಾನು ನಿರುದ್ಯೋಗಿಯಾಗುವೆ...
ಸುಮಧುರ ಸಂಗೀತಕ್ಕೆ ಕೇಳುವ ಕಿವಿ ಇಲ್ಲದ ಹಾಗೆ..
ಬರೆಯುವ ಕವಿಗೆ,ಸ್ಫೂರ್ತಿಯೇ ಇಲ್ಲದ ಹಾಗೆ...
ನೀ ನಗುವಾಗ ನಾ ಕಲ್ಪನಾಲೋಕದಲ್ಲಿ ಸಂಚರಿಸುವೆ..
ಬರಿಯದೆ,ಹೇಳದೆ...
ಹೊಗಳದಿದ್ದರೆ ನಷ್ಟ ನಿನಗಿಲ್ಲ, ಆದರೆ ನಾನು ನಿರುದ್ಯೋಗಿಯಾಗುವೆ...
ಸುಮಧುರ ಸಂಗೀತಕ್ಕೆ ಕೇಳುವ ಕಿವಿ ಇಲ್ಲದ ಹಾಗೆ..
ಬರೆಯುವ ಕವಿಗೆ,ಸ್ಫೂರ್ತಿಯೇ ಇಲ್ಲದ ಹಾಗೆ...
ನೀ ನಗುವಾಗ ನಾ ಕಲ್ಪನಾಲೋಕದಲ್ಲಿ ಸಂಚರಿಸುವೆ..
ಬರಿಯದೆ,ಹೇಳದೆ...