ಆಗು-ಸಾಗು
ಆಗು-ಸಾಗು
*ರಚನೆ : ಭೃಂಗಿಮಠ ಮಲ್ಲಿಕಾರ್ಜುನ.ವಕೀಲರು* .
ಭಾರತೀಯ ಭಕ್ತಿ ತುಂಬಿದ ವೀರನಾಗು
ಸಂಸ್ಕಾರ ಉಳಿಸುವ *ಧೀರನಾಗು*
ತಾಯಿ ತಂದೆ ಋಣ ತೀರಿಸುವ ಮಗನಾಗು
ಸಮಾಜ ಮುಖಿ *ಸೇವಕನಾಗು*
ಆದರ್ಶ ವ್ಯಕ್ತಿಯಾಗು
ಕಳ್ಳ ಖದೀಮರ *ಹುಟ್ಟಡಗಿಸುವ ಸಿಂಹನಾಗು*
ಅಭಿವೃದ್ಧಿಯ ಹರಿಕಾರನಾಗು
ಪುರಾಣಿಕರ ನುಡಿಯ *ಮೊದಲು ಮಾನವನಾಗು*
ಸರ್ವರೊಳಗೊಂದಾಗು
ಎತ್ತರದ ಶಿಖರಕ್ಕೆ ಬೆಳೆದು *ಸಾಧಕನಾಗು*
ಎಷ್ಟತ್ತರಕ್ಕೆ ಬೆಳೆದರೂ
ಯನಗಿಂತ...