...

14 views

ಸ್ನೇಹ.
ಸುಮ್ಮನೆ ಯಾರು,
ನಮ್ಮ ಜೀವನದಲ್ಲಿ ಬರುವುದಿಲ್ಲ!
ಋಣವಿಲ್ಲದೆ ಇಲ್ಲಿ,
ಯಾರು ಯಾರಿಗೂ,
ಜೊತೆಯಾಗುವುದಿಲ್ಲ..

ಕಾರಣವಿಲ್ಲದೆ ಏನು ನಡೆಯುವುದಿಲ್ಲ!
ಎಲ್ಲ ಬಂಧನ ಮೀರಿ,
ಕೊನೆಗೆ ಉಳಿಯುವ,
ಬಂಧನಕ್ಕೊಂದು...