...

6 views

ಸದ್ದಿಲ್ಲದೆ ಮೂಡಿದೆ ಪ್ರೇಮ
ನೀ ಯಾವಾಗ ಬಂದು ಕುಳಿತೇ ನನ್ನ ಪುಟ್ಟ ಹೃದಯದಲಿ ನಾರಿ
ಕಾಣೆಯಾಗಿರುವೆನು ಇಂದು ನಾನು
ಗೊತ್ತಿಲ್ಲ ಯಾಕೆ ಹೀಗೆ ಎಂದು
ನನ್ನನ್ನೇ ನಾ ಹುಡುಕುವಂತೆ ಯಾಗಿದೆ
ನಾ ಏನು ಮಾಡಲಿ ಅರಿಯೇ
ನೀ ಹುಡುಕಿ ಕೊಡುವೆಯಾ ನನ್ನನ್ನು
ಸದ್ದಿಲ್ಲದೆ ಮೂಡಿದೆ ಪ್ರೇಮ ನಮ್ಮಲ್ಲಿ
ಸದ್ದಿಲ್ಲದೆ ಮೂಡಿದೆ ಪ್ರೇಮ

--- ಲಹರಿ