ನೀನೇ ಬರಬೇಕು ನನಗಾಗಿ
ಹುಚ್ಚೆದ್ದು ಕುಣಿಯುತಿಹ ನನ್ನ ಮನಸ್ಸಿಗೆ ಬಣ್ಣ ಹಚ್ಚೋಕ್ಕೆ ನೀನೇ ಬರಬೇಕು...
ಕಣಕಣದಲ್ಲೂ ನಿನ್ನೇ ನೆನೆಯುತ ಕುಣಿಯುತಿಹ ನನ್ನ ಹೆಜ್ಜೆಗೆ ಗೆಜ್ಜೆ ಕಟ್ಟೋಕ್ಕೂ ನೀನೇ ಬರಬೇಕು...
ಅಂಕೆಯಿಲ್ಲದೇ ಅರಕೆಯ ಹೊರುತಿಹ ನನ್ನ ಅಂಗೈಗೆ ಅಂದದ ಬಳೆ ತೊಡಿಸೋಕ್ಕೂ ನೀನೇ ಬರಬೇಕು...
ಧರಿಸಿದ ಮಲ್ಲಿಗೆಯ ಮೊಗ್ಗಿನ ಜಡೆ ನವಿಲಿನಂತೆ...