...

6 views

ನಟ್ಟ ನಡುವೆ.....
ತಳ ಊರಿವೇ ಪ್ರತೀ ಕ್ಷಣಗಳು
ತಿಳಿ ಹೇಳು ಬಾ .....

ಸುಳಿದಾಡುತ್ತ ಸುತ್ತುವರಿದಿವೆ
ನಿನ್ನ ನೆನಪುಗಳು.. ವರದಿ ಮಾಡು ಬಾ

ನಟ್ಟ ನಡುವೆ ನಿನ್ನ ಕನಸುಗಳಲ್ಲಿ
ಸಿಲುಕಿರುವೆ ... ಎಚ್ಚರಿಸು .. ಬಾ

ನಿನ್ನ ನೆನಪುಗಳ ಕಾಡು ದಾರಿಯಲ್ಲಿ
ನಿನ್ನ ಊರಿಗೆ ಪಯಣ ಬೆಳೆಸಿರುವ ಅಲೆಮಾರಿ
...................... ಎದುರಾಗಿ ಬಾ



© ✍️✍️ದೇವ ದೋಮಯ್ಯ...