...

1 views

ನಿನ್ನ ಮಾತಿನ ಗಮ್ಮತ್ತು
ನಿನ್ನ ಪ್ರತಿ ಪದಕ್ಕೊಂದು
ಬರಿಲೇನು ನಾ ಕವಿತೆಯೊಂದು
ನಿನ್ನ ಉಸಿರಿನಿಂದ ಬರುವ ದ್ವನಿಗೆ
ನಾ ಹೆಸರಾಗಿ ನಿನ್ನ ಜೊತೆ ಕೊನೆತನಕ ಉಳಿಯಲೇನು..

ಹೇಯ್ ಮುಖವೇಧನೆಯ ಮೌನ
ಅರಿತು ಬಿಡು ನೀ ಒಮ್ಮೆ...