...

3 views

"ಭಟ್ಟರು ನಾವು ಭಟ್ಟರು "
*"ಭಟ್ಟರು ನಾವು ಭಟ್ಟರು"*

ಭಟ್ಟರು ಸ್ವಾಮಿ ನಾವು ಭಟ್ಟರು
ತಿಳಿಯದಿರಿ ನಾವು ಮೂರೂ ಬಿಟ್ಟವರು
ಹಸಿದು ಬರುವ ಜನರಿಗೆ ಬಿಸಿಬಿಸಿ
ಅಡುಗೆ ಮಾಡಿ ಹೊಟ್ಟೆ ತುಂಬಿಸುವವರು

ಹುಟ್ಟಿ ಬೆಳೆದ ಊರು ಬಿಟ್ಟವರು
ತಟ್ಟೆ ಲೋಟ ಸ್ವಚ್ಛವಾಗಿಟ್ಟವರು
ಬಟ್ಟೆ ನೋಡಿ ಬೆರಗಾಗಬೇಡಿ
ತಟ್ಟೆಯಲ್ಲಿನ ತಿನಿಸ ತಿಂದು ನೋಡಿ

ಉಳಿದಿರುವ ಮುಸುರೆ ತಿಪ್ಪೆಗೆಸೆಯದೆ...