ಶಿವನೊಲಿದರೆ...
ಶಿವನೊಲಿಯಲು
ನೀ ಹೊಲಿಯೋ
ನಿನ್ನ ಬಾಯಿ
ಜಪಿಸಲು ಓಂಕಾರವ
ಲೋಕವೆಲ್ಲಾ ಹರನೇ
ಹರಿದಾಡುವನು
ಹುಲ್ಲು ಕಡ್ಡಿಯು
ಅಲ್ಲಾಡಲು ಹರನನುಮತಿ ಇರಲು
ನಿನ್ನ ತಪ್ಪು
ಒಪ್ಪುಗಳ ಲೆಕ್ಕವೆಲ್ಲಾ...
ನೀ ಹೊಲಿಯೋ
ನಿನ್ನ ಬಾಯಿ
ಜಪಿಸಲು ಓಂಕಾರವ
ಲೋಕವೆಲ್ಲಾ ಹರನೇ
ಹರಿದಾಡುವನು
ಹುಲ್ಲು ಕಡ್ಡಿಯು
ಅಲ್ಲಾಡಲು ಹರನನುಮತಿ ಇರಲು
ನಿನ್ನ ತಪ್ಪು
ಒಪ್ಪುಗಳ ಲೆಕ್ಕವೆಲ್ಲಾ...