...

3 views

ಶ್ರಮಶಕ್ತಿ ಕಾರ್ಮಿಕ
ಶ್ರಮಶಕ್ತಿ ಕಾರ್ಮಿಕ
ರಚನೆ: ಭ್ರಂಗಿಮಠ ಮ.

ಹೊತ್ತಿನೂಟಕೆ
ನಿತ್ಯವೂ ಶ್ರಮಿಸಿ
ಮತ್ತದೇ ಗುಡಿಸಲಲಿ ಮಲಗಿದರೂ ಮನೆ ಮನೆಯ ಸ್ವಚ್ಛಗೊಳಿಸುವನೊಬ್ಬ
ಮನೆಯ ಕಾರ್ಮಿಕ

ಬೀದಿ ಬೀದಿಯ ತಿರುಗಿ
ರಸ್ತೆಯ ಮೇಲಣ ಕಸವನುಡಗಿ
ದಾರಿಯುದ್ದಕ್ಕೂ ಸ್ವಚ್ಚ ವಾತಾವರಣ ಸೃಷ್ಠಿಸುವನೊಬ್ಬ ಸಫಾಯಿ ಕಾರ್ಮಿಕ

ಎಸಿಯಲ್ಲಿ‌ಮಲಗುವ ಜನರ ಬಿಲ್ಡಿಂಗಗಳಿಗೆ ಕಲ್ಲು,ಉಸುಕು ಇಟ್ಟಂಗಿಯ ನೀಡಿ
ಬಿಸಿಲು ಮಳೆಯನ್ನದೇ ಬೆವರು ಸುರಿಸಿ ಮನೆ ಮಠ ಮಸೀದಿ ಕಟ್ಟುವನೊಬ್ಬ ಕಟ್ಟಡ ಕಾರ್ಮಿಕ

ಹಸಿದ ಒಡಲಿಗೆ ಅಡುಗೆಯ ಮಾಡಿ ಮನೆಮನೆಗೆ ತಿರುಗಿ
ಸುಚಿಯಾದ ಭೋಜನ ತಯ್ಯಾರಿಸಿ ಮತ್ತೆ ಉಪವಾಸ ಮಲಗುವವನೊಬ್ಬ ಕೊಡುವನೊಬ್ಬ ಅಡುಗೆ ಕಾರ್ಮಿಕ

ದವಾಖನೆಗಳಲ್ಲಿ ರೋಗಿಯ ಸೇವೆಗೆ
ಹಾಂಗು ಹಿಂಗಿಲ್ಲದೇ
ಹಗಲಿರುಳು ಸೇವೆ...