ಮುಡಿಯ ಮಡಿಲಲ್ಲಿ ಜಗದೊಡೆಯ
ಮುಂಜಾನೆಯ ಸೊಬಗಿನಲಿ ಮಾದಕ ಪ್ರಕೃತಿ
ಆ ಸೃಷ್ಟಿಕರ್ತನ ಕೈಚಳಕದ ಸುಂದರ ಕಲಾಕೃತಿ
ಮೂಡಣದಲಿ ಮೂಡಿಹನು ಹೊಂಬಣ್ಣದಲಿ ರವಿ
ಕವನಗಳ ಬೆಸೆದಿಹನು ರಸವತ್ತಾಗಿ ಕವಿ
ಈ ಸೊಬಗ ನೋಡುತ ಮೈಮರೆದಿಹಳು...
ಆ ಸೃಷ್ಟಿಕರ್ತನ ಕೈಚಳಕದ ಸುಂದರ ಕಲಾಕೃತಿ
ಮೂಡಣದಲಿ ಮೂಡಿಹನು ಹೊಂಬಣ್ಣದಲಿ ರವಿ
ಕವನಗಳ ಬೆಸೆದಿಹನು ರಸವತ್ತಾಗಿ ಕವಿ
ಈ ಸೊಬಗ ನೋಡುತ ಮೈಮರೆದಿಹಳು...